Leena Mnaimekalai | ಸಿಗರೇಟ್ ಕಾಳಿ ವಿವಾದದ ಬೆನ್ನಲ್ಲೆ ಮತ್ತೊಂದು ಹೇಳಿಕೆ ನೀಡಿದ ಲೀನಾ

2022-07-09 2,374

My Kaali is Queer destroys Hindutva and Capitalism Leena Mnaimekalai Tweet

ಇದರಿಂದಾಗಿ ಹಿಂದೂಪರ ಸಂಘಟನೆಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಕನ್ನಡದ ನಟಿ ಮಾಳವಿಕಾ ಅವಿನಾಶ್ ಸಹ ಈ ನಡೆಯನ್ನು ವಿರೋಧಿಸಿದ್ದರು. ವ್ಯಾಪಕ ವಿರೋಧಗಳ ನಡುವೆಯೂ ಚಿತ್ರದ ನಿರ್ದೇಶಕಿ ಲೀನಾ ಮಣಿಮೇಕಲೈ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.